You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ
ನಿಮ್ಮ ಮಗುವನ್ನು ಗಂಭೀರ ಸಮಸ್ಯೆಗಳಿಂದ ರಕ್ಷಿಸಲು ಸಕಾಲಿಕ ಲಸಿಕೆ(ವ್ಯಾಕ್ಸಿನೇಷನ್) ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ

ಡೋಸ್: 3 ರಲ್ಲಿ 1

ಪೋಲಿಯೊ ವಿರುದ್ಧ ರಕ್ಷಿಸುತ್ತದೆ: ಮೀಸಲ್ಸ್ (ದಡಾರ), ಮಂಪ್ಸ್ (ಗಳಗಂಟಲು) ಮತ್ತು ರುಬೆಲ್ಲಾ

ಯಾವಾಗ ಹಾಕಿಸಬೇಕು: At 9 months

ನೀವು ಹೇಗೆ ನಿಮ್ಮ ಮಗುವನ್ನು ರಕ್ಷಿಸಬಹುದು?

ಮಕ್ಕಳು 12 ರಿಂದ 15 ತಿಂಗಳ ವಯಸ್ಸಿನಲ್ಲಿ ಮೊದಲ ಡೋಸ್‌ನಿಂದ ಪ್ರಾರಂಭವಾಗುವ MMR ಲಸಿಕೆಯನ್ನು ಎರಡು ಡೋಸ್‌ಗಳನ್ನು ಪಡೆಯಬೇಕು ಮತ್ತು 4 ರಿಂದ 6 ವರ್ಷಗಳ ವಯಸ್ಸಿನಲ್ಲಿ ಎರಡನೇ ಡೋಸ್ ಅನ್ನು ಪಡೆಯಬೇಕು. ಹದಿಹರೆಯದವರು ಮತ್ತು ವಯಸ್ಕರು ತಮ್ಮ MMR ವ್ಯಾಕ್ಸಿನೇಷನ್ ಬಗ್ಗೆ ನವೀಕೃತವಾಗಿರಬೇಕು.

ಡೋಸ್: 2 ರಲ್ಲಿ 1

ಪೋಲಿಯೊ ವಿರುದ್ಧ ರಕ್ಷಿಸುತ್ತದೆ: ಮೆನಿಂಗೊಕೋಕಲ್ ಬಸಿಟೇರಿಯಾದಿಂದ ಉಂಟಾಗುವ ಮೆನಿಂಜೈಟಿಸ್ ಮತ್ತು ಇತರ ಗಂಭೀರ ಸಮಸ್ಯೆಗಳಿಂದ ಕಾಣಿಸಿಕೊಳ್ಳುವ ಎ, ಸಿ, ಡಬ್ಲ್ಯೂ ಮತ್ತು ವೈ ವಿಧದ ಮೆನಿಂಗೊಕೋಕಲ್ ರೋಗದಿಂದ ರಕ್ಷಿಸುತ್ತದೆ.

ಯಾವಾಗ ಹಾಕಿಸಬೇಕು: At 9 months*

ನೀವು ಹೇಗೆ ನಿಮ್ಮ ಮಗುವನ್ನು ರಕ್ಷಿಸಬಹುದು?

ಮೆನಿಂಗೊಕೋಕಲ್ ಲಸಿಕೆಯು(ವ್ಯಾಕ್ಸಿನೇಷನ್) ಸೋಂಕಿನ್ನ ವಿರುದ್ಧ ರಕ್ಷಣೆ ನೀಡಲು ಸಹಾಯಮಾಡುತ್ತದೆ. ರೋಗಗಳನ್ನು ಉಂಟುಮಾಡುವ ಸಾಮರ್ಥ್ಯವಿರುವ 4 ವಿಧಗಳ ಮೆನಿಂಜೈಟಿಸ್(ಮೆನಿಂಗೊಕೋಕಲ್ ಎ, ಸಿ, ಡಬ್ಲ್ಯೂ ಮತ್ತು ವೈ) ಬಹಳ ಮುಖ್ಯವಾಗಿದೆ ಮತ್ತು ಅದಕ್ಕಾಗಿ ಲಸಿಕೆ ಲಭ್ಯವಿದೆ.

ಡೋಸ್: 1 ರಲ್ಲಿ 1

ಪೋಲಿಯೊ ವಿರುದ್ಧ ರಕ್ಷಿಸುತ್ತದೆ: Yellow Fever; a disease causes by mosquitos infected with the Yellow Fever virus.

ಯಾವಾಗ ಹಾಕಿಸಬೇಕು: At 9 months*

ನೀವು ಹೇಗೆ ನಿಮ್ಮ ಮಗುವನ್ನು ರಕ್ಷಿಸಬಹುದು?

Mosquito control can also prevent Yellow Fever and is vital in areas where vaccination coverage is low or not available. Mosquito control includes eliminating sites where mosquitoes can breed and killing adult mosquitoes and larvae by using insecticides in areas with high mosquito density. Community involvement through activities such as cleaning household drains and covering water containers where mosquitoes can breed is a very important and effective way to control mosquitoes.

ಡೋಸ್: 1 ರಲ್ಲಿ 1

ಪೋಲಿಯೊ ವಿರುದ್ಧ ರಕ್ಷಿಸುತ್ತದೆ: ಟೈಫಾಯಿಡ್ ಜ್ವರ ಉಂಟುಮಾಡಬಲ್ಲ ಸಾಲ್ಮೊನೆಲ್ಲ ಟೈಫಿ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ

ಯಾವಾಗ ಹಾಕಿಸಬೇಕು: Between 6 to 9 months

ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?

ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)
ಒಂದುವೇಳೆ ನಿರ್ದಿಷ್ಟ ಸಮಯಕ್ಕೆ ನೀವು ಈ ಯಾವುದೇ ಲಸಿಕೆಗಳನ್ನು ಹಾಕಿಸುವುದನ್ನು ಮರೆತರೆ ಆಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ಈ ಸಮಯದಲ್ಲಿ ಲಸಿಕೆಯನ್ನು(ವ್ಯಾಕ್ಸಿನೇಷನ್) ಹಾಕಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು?

ವೈದ್ಯರ ಭೇಟಿ ಸಮಯವನ್ನು ಮುಂಚಿತವಾಗಿ ನಿಗದಿಪಡಿಸಿಕೊಂಡು ನಂತರ ವೈದ್ಯರನ್ನು ಭೇಟಿ ಮಾಡಿ ಲಸಿಕೆ(ವ್ಯಾಕ್ಸಿನೇಷನ್)ಹಾಕಿಸಿ.
ಆಗಾಗ್ಗೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಗಳನ್ನು ಬಳಸಿ
ಶಿಶುಗಳನ್ನು ಹೊರತುಪಡಿಸಿ, ಎಲ್ಲಾ ಆರೈಕೆದಾರರು ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು
ಎಲ್ಲಾ ಸಮಯದಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಯಾವುದೇ ವಸ್ತುಗಳನ್ನು ಮುಟ್ಟಬಾರದು
ಯಾವುದೇ ಆಟಿಕೆಗಳು/ವೈಯಕ್ತಿಕ ವಸ್ತುಗಳನ್ನು ಒಯ್ಯಬೇಡಿ ಮತ್ತು ಬಾಗಿಲುಗಳ ಹ್ಯಾಂಡಲ್ ಗಳನ್ನು ಮುಟ್ಟಬೇಡಿ
ಲಸಿಕೆ(ವ್ಯಾಕ್ಸಿನೇಷನ್) ಹಾಕಿಸುವವರೊಂದಿಗೆ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಇರಬಾರದು
ಲಸಿಕಾ ಕೇಂದ್ರದಲ್ಲಿ ಸಿಬ್ಬಂದಿ ಸಲಹೆ ನೀಡಿದಂತೆ ಪ್ರವೇಶಿಸಿ, ನಿರ್ಗಮಿಸಿ ಮತ್ತು ನಡೆದುಕೊಳ್ಳಿ

ಲಸಿಕೆಯ ನಂತರ ಆರೈಕೆ

ಲಸಿಕೆಯನ್ನು(ವ್ಯಾಕ್ಸಿನೇಷನ್) ಹಾಕಿಸಿದ ನಂತರ ನಿಮ್ಮ ವೈದ್ಯರು ನಿಮಗೆ ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಸಲಹೆ ನೀಡುತ್ತಾರೆ. ಆದ್ದರಿಂದ ಅಂತಹ ನಿರ್ದೇಶನಗಳನ್ನು ದಯವಿಟ್ಟು ಪಾಲಿಸಿ.

ಹೆಚ್ಚುವರಿ ಸಲಹೆಗಳು

ನೀವು ವೈದ್ಯರನ್ನು ಭೇಟಿಯಾಗುವ ಮುನ್ನ ಲಸಿಕೆಯ ಮಾಹಿತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಂಡು ಓದಿರಿ.
ಮಗುವಿಗೆ ಲಸಿಕೆಯನ್ನು(ವ್ಯಾಕ್ಸಿನೇಷನ್) ಹಾಕಿಸಿದ ನಂತರ ನಿಮಗೆ ಮಗುವಿಗೆ ಕೊಡಲು ಸಾಕಷ್ಟು ಸಮಯ ಬೇಕಾಗುವುದರಿಂದ ಸಾಧ್ಯವಾದಷ್ಟು ವಾರಂತ್ಯದಲ್ಲಿಯೇ ಲಸಿಕೆಯನ್ನು(ವ್ಯಾಕ್ಸಿನೇಷನ್) ಹಾಕಿಸಿ.
ಮಗುವನ್ನು ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಲು ಕರೆದುಕೊಂಡು ಹೋಗುವ ಮುನ್ನ ಸಣ್ಣ ತೋಳಿನ ಅಂಗಿಯನ್ನು ಹಾಕಿ, ಆಗ ಅದನ್ನು ತೆಗೆಯುವ ಅಗತ್ಯ ಬರುವುದಿಲ್ಲ.
ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಿದ ನಂತರ ಮಗುವನ್ನು ಸಮಾಧಾನಪಡಿಸಲು ಮಗುವಿನ ಇಷ್ಟದ ಆಟಿಕೆಯನ್ನು ತೆಗೆದುಕೊಂಡು ಹೋಗಿ.
ಒಂದುವೇಳೆ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿದ್ದರೆ ಅವರಿಗೆ ಲಸಿಕೆಯ ಪ್ರಯೋಜನಗಳನ್ನು ಹೇಳಿ.

ನಿಮ್ಮ ಮಗುವಿನ ಇಡೀ ಲಸಿಕಾ ವೇಳಾಪಟ್ಟಿಯನ್ನು ಪಡೆಯಿರಿ

ಈಗಲೇ ಡೌನ್ಲೋಡ್ ಮಾಡಿ

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker